ನಮ್ಮ ಒಟ್ಟಾರೆ ಆರೋಗ್ಯ ನಾವು ತಿನ್ನುವ ಆಹಾರದ ಮೇಲೆ ನಿಂತಿದೆ. ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಕೊಬ್ಬಿನಾಂಶ ಇರುವ ಆಹಾರಗಳನ್ನು ತಿಂದರೆ ತ್ವಚೆಯ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.