ಪ್ರತಿಯೊಬ್ಬರ ಮನೆಯ ಅತ್ಯಂತ ಅಗತ್ಯ ವಸ್ತು ಅಂದ್ರೆ ಗ್ಯಾಸ್‌ ಸಿಲಿಂಡರ್.‌ ಒಂದು ದಿನ ಗ್ಯಾಸ್‌ ಇಲ್ಲ ಅಂದ್ರೆ ಕೈಕಾಲು ಆಡೋದಿಲ್ಲ. ಇತ್ತೀಚಿಗೆ ಸಿಲಿಂಡರ್‌ ಬೆಲೆ ದುಬಾರಿಯಾಗ್ತಾನೇ ಇದೆ ಆದ್ರೆ ಸಿಲಿಂಡರ್ ಮಾತ್ರ ತಿಂಗಳ ಪೂರ್ತಿ ಬರ್ತಿಲ್ಲ. ಸಿಲಿಂಡರ್‌ ಉಳಿಸಲು ಏನು ಮಾಡ್ಬೇಕು ಎನ್ನುವ ಉಪಾಯ ಇಲ್ಲಿದೆ.