WPL-2027 ಮಿನಿ ಹರಾಜಿನಲ್ಲಿ ಆರ್‍ಸಿಬಿ ತಂಡವು ನಾಲ್ಕು ಹೊಸ ಆಟಗಾರ್ತಿಯರನ್ನು ಖರೀದಿಸಿ ಮತ್ತಷ್ಟು ಬಲಿಷ್ಠವಾಗಿದೆ. ನಾಯಕಿ ಸ್ಮೃತಿ ಮಂಧಾನ ಯುವ ಪ್ರತಿಭೆಗಳಿಗೆ ಮಣೆಹಾಕುವ ಬಗ್ಗೆ ಒಲವು ತೋರಿದ್ದಾರೆ. ಹಳೆಯ 13 ಆಟಗಾರ್ತಿಯರನ್ನು ಉಳಿಸಿಕೊಂಡು ಹೊಸಬರ ಸೇರ್ಪಡೆಯೊಂದಿಗೆ ತಂಡವು ಸಜ್ಜಾಗಿದೆ.
Back to Sports
Sports
October 28, 2026 at 4:17 PM
RCB ಮತ್ತಷ್ಟು ಸ್ಟ್ರಾಂಗ್, ತಂಡ ಸೇರಿದ ನಾಲ್ವರು ಹೊಸ ಆಟಗಾರ್ತಿಯರು; ಯಾರು ಎಷ್ಟು ಲಕ್ಷ ಹಣಕ್ಕೆ ಬಂದರು?
Asianet Suvarna Sports
Excerpt from Asianet Suvarna Sports.