ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ಮುಗಿದಿದೆ. ಯುಪಿ ವಾರಿಯರ್ಸ್ 1.1 ಕೋಟಿಗೆ ಸೋಫಿ ಮೊಲಿನ್ಯೂಕ್ಸ್‌ರನ್ನು ಖರೀದಿಸಿ ಗಮನ ಸೆಳೆದಿದೆ. ಗ್ರೇಸ್ ಹ್ಯಾರಿಸ್ ಕೂಡ ಯುಪಿ ಸೇರಿದ್ದಾರೆ. ಐದು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸಿಕೊಳ್ಳಲು ಪ್ರತಿಭಾವಂತ ಆಟಗಾರ್ತಿಯರನ್ನು ಸೇರ್ಪಡೆ ಮಾಡಿಕೊಂಡಿವೆ.
Back to Sports
Sports
October 28, 2026 at 5:08 PM
ಡಬ್ಲ್ಯುಪಿಎಲ್ 2027 ಹರಾಜು ಮುಕ್ತಾಯ: ಐದು ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ
TV9 Kannada
Excerpt from TV9 Kannada.