WPL ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕರ್ನಾಟಕದ 15 ವರ್ಷದ ಉಮಾ ಕಾಶ್ವಿಯನ್ನು ಖರೀದಿಸಿದ್ದು, ಇವರು ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉಮಾ ಕಾಶ್ವಿ ಅವರ ಹಿನ್ನೆಲೆ ಏನು? ಸ್ಟೋರಿ ಓದಿ.
Back to Sports
Sports
October 28, 2026 at 5:42 PM
ಡೆಲ್ಲಿ ಕ್ಯಾಪಿಟಲ್ಸ್ಗೆ ಬರೀ 10 ಲಕ್ಷಕ್ಕೆ ಸೇರಿಕೊಂಡ ವುಮೆನ್ 'ವೈಭವ್ ಸೂರ್ಯವಂಶಿ' ಕರ್ನಾಟಕದ ಆಲ್ರೌಂಡರ್ ಉಮಾ ಕಾಶ್ವಿ!
Asianet Suvarna Sports
Excerpt from Asianet Suvarna Sports.