WPL-2026 ಮಿನಿ ಹರಾಜಿನಲ್ಲಿ ಆರ್‍ಸಿಬಿ ತಂಡವು ಕರ್ನಾಟಕದ ಪ್ರತಿಭೆ ವೃಂದಾ ದಿನೇಶ್ ಅವರನ್ನು 10 ಲಕ್ಷ ರೂ.ಗೆ ಖರೀದಿಸಿದೆ. ಈ ವಿಚಾರ ತಿಳಿದು ಶ್ರೇಯಾಂಕಾ ಪಾಟೀಲ್ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ. ಇನ್ನು ಆರ್‍ಸಿಬಿ ಸೇರಿದ ಖುಷಿಯನ್ನು ವೃಂದಾ ದಿನೇಶ್ ಹಂಚಿಕೊಂಡಿದ್ದಾರೆ.
Back to Sports
Sports
October 28, 2026 at 5:04 PM
ಕನ್ನಡದ ಹುಡುಗಿ ವೃಂದಾ ದಿನೇಶ್ ಆರ್ಸಿಬಿಗೆ ಬಂದಿದ್ದಕ್ಕೆ ಕುಣಿದು ಕುಪ್ಪಳಿಸಿದ ಶ್ರೇಯಾಂಕಾ ಪಾಟೀಲ್
Asianet Suvarna Sports
Excerpt from Asianet Suvarna Sports.