– ದುರಂತದ ಬೆನ್ನಲ್ಲೇ ಅಮಿತ್‌ ಶಾ ಕಾರ್ಯಕ್ರಮ ರದ್ದು – ಎಲ್ಲಾ ಪೆಂಡಾಲ್‌ಗಳ ಸುರಕ್ಷತಾ ಪರಿಶೀಲನೆಗೆ ಸಮಿತಿ ರಚನೆ ಕೋಲ್ಕತ್ತಾ: ಉತ್ತರ ಕೋಲ್ಕತ್ತಾದ ಚೋರ್‌ಬಗಾನ್‌ನ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (Stampede) ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ಬಂಗಾಳ ಸಿಎಂ ಸುವೇಂದು ಅಧಿಕಾರಿ (Suvendu Adhikari) ಭಾನುವಾರ…