ಫ್ರಾನ್ಸ್ನಲ್ಲಿ ಹಣದುಬ್ಬರ ಮತ್ತು ಜೀವನ ವೆಚ್ಚ ಏರಿಕೆ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಲಿಮೋಜಸ್ನ ಐತಿಹಾಸಿಕ ಪುರಭವನಕ್ಕೆ ಬೆಂಕಿ ಬಿದ್ದಿದೆ. ಹಲವಾರು ನಗರಗಳಲ್ಲಿ ಲೂಟಿ, ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸವಾಗಿದ್ದು, 1200ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
Back to Top News
Top
October 18, 2026 at 4:09 AM
ಫ್ರಾನ್ಸ್ನಲ್ಲಿ ಹಣದುಬ್ಬರದ ಕಿಚ್ಚು: ಐತಿಹಾಸಿಕ ಟೌನ್ ಹಾಲ್ ಬೆಂಕಿಗಾಹುತಿ, ಬೀದಿಗಿಳಿದ ಜನ
TV9 Kannada
Excerpt from TV9 Kannada.