ಹೈದರಾಬಾದ್: ದಾಂಡಿಯಾ (Dandiya) ಸಂಭ್ರಮಾಚರಣೆಯ ವೇಳೆ ಲೈಟಿಂಗ್ ಕಂಬ ಬಿದ್ದು (Lighting Structure Collapse) ಮೂವರು ವಿದ್ಯಾರ್ಥಿನಿಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ ಹೊರವಲಯದ ನಾದರ್‌ಗುಲ್‌ನಲ್ಲಿರುವ ಎಂವಿಎಸ್‌ಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.