ಕೋಲ್ಕತ್ತಾ: ದುರ್ಗಾಪೂಜೆ (Durga Puja) ಅಂದ್ರೆ ಕುಟುಂಬದವರು, ಸ್ನೇಹಿತರೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸುವ ಸಮಯ. ದೈನಂದಿನ ಬದುಕಿನ ನೋವು ಮರೆತು ಸಂಭ್ರಮಿಸುವ ಈ ಹಬ್ಬವು ಕೋಲ್ಕತ್ತಾದ ಹಲವು ಕುಟುಂಬಗಳಿಗೆ ಮಾತ್ರ ಈ ಬಾರಿ ದುಃಸ್ವಪ್ನವಾಗಿ ಪರಿಣಮಿಸಿದೆ.