ಕೋಲ್ಕತ್ತಾ: ಚೋರ್‌ಬಾಗನ್‌ನ (Chorbagan) ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಪೊಲೀಸರು ದುರ್ಗಾ ಪೂಜಾ ಪೆಂಡಾಲ್‌ನ (Durga Puja Pandal) ಆಯೋಜಕರು ಸೇರಿದಂತೆ ಏಳು ಮಂದಿಯನ್ನ ಇಂದು ಬಂದಿಸಿದ್ದಾರೆ.