ಬೆಂಗಳೂರು: ಗೃಹಜ್ಯೋತಿ ಯೋಜನೆಯ (GruhaJyothi Scheme) ಫಲಾನುಭವಿಗಳಿಗೆ ಸರ್ಕಾರ ಕೊನೆಯ ಎಚ್ಚರಿಕೆ ಮತ್ತು ಅವಕಾಶ ನೀಡಿದೆ. ಬೆಸ್ಕಾಂ ಸಿಬ್ಬಂದಿ ಮೂರು ಬಾರಿ ಮನೆ ಬಾಗಿಲಿಗೆ ಬಂದರೂ ಮಾಹಿತಿ ನೀಡದ ಫಲಾನುಭವಿಗಳಿಗೆ ಈಗ ಅಂತಿಮ ಅವಕಾಶ ಅಕ್ಟೋಬರ್ 30ರೊಳಗೆ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳದಿದ್ದರೇ ಗೃಹಜ್ಯೋತಿ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಇದೆ.
Back to Top News
Top
October 18, 2026 at 4:18 AM
ಗೃಹಜ್ಯೋತಿ ಮರುಪರಿಶೀಲನೆಗೆ ಕೊನೇ ಅವಕಾಶ – 16 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಕಳೆದುಕೊಳ್ತಾರಾ?
Public TV Kannada
Excerpt from Public TV Kannada.