ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶ್ವಾಸ, ಗುಣಮಟ್ಟ ಮತ್ತು ಐಷಾರಾಮಿಗೆ ಹೊಸ ಭಾಷ್ಯ ಬರೆದಿರುವ ಹೆಸರು My Home Group. ಅತ್ಯಾಧುನಿಕ ಸೌಲಭ್ಯ ಮತ್ತು ಐಷಾರಾಮದ ಸಂಗಮವಾಗಿ My Home ವ್ಯೋಮ, ಹೊಸ ವಸತಿ ಯೋಜನೆಯೊಂದು ರೂಪುಗೊಳ್ಳುತ್ತಿದ್ದು, ವಸತಿ ಜೀವನಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ. ಹಾಗಾದರೆ ಏನಿದರ ವಿಶೇಷತೆ?