ಭಾರತದಲ್ಲಿ ಚಲಾವಣೆಯಲ್ಲಿರುವ ನಾಣ್ಯಗಳ ಮೇಲಿರುವ ಚುಕ್ಕೆ, ನಕ್ಷತ್ರ ಮತ್ತು ವಜ್ರದಂತಹ ಗುರುತುಗಳು ಅವುಗಳನ್ನು ತಯಾರಿಸಿದ ಟಂಕಸಾಲೆಯನ್ನು ಸೂಚಿಸುತ್ತವೆ. ಡಿಜಿಟಲ್ ಪಾವತಿಗಳ ಹೆಚ್ಚಳದಿಂದಾಗಿ ನಾಣ್ಯಗಳ ಬಳಕೆ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಚಿಲ್ಲರೆ ಕೊರತೆ ಉಂಟಾಗಿದೆ.