ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC 2026) ಮೇಳದಲ್ಲಿ ರಿಲಯನ್ಸ್ ಜಿಯೋ ತನ್ನ ಹೊಸ 'ಜಿಯೋ ಎಐ ಗ್ಲಾಸ್' ಸ್ಮಾರ್ಟ್ ಕನ್ನಡಕವನ್ನು ಪ್ರದರ್ಶಿಸಿದೆ. ಕೇವಲ ಧ್ವನಿ ಆಜ್ಞೆ ಮತ್ತು ಕ್ಯೂಆರ್ ಕೋಡ್ ನೋಡಿ ಯುಪಿಐ ಪಾವತಿ ಮಾಡುವ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಇದು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಗೊತ್ತಾಗಿಲ್ಲ.
Back to Business
Business
October 11, 2026 at 1:32 PM
ಜಿಯೋದ ಎಐ ಕನ್ನಡಕ..! ಯುಪಿಐ ಪಾವತಿ, ಲೈವ್ ಟ್ರಾನ್ಸ್ಲೇಶನ್, ಲೈವ್ ಕಾಮೆಂಟರಿ ಮಾಡಬಲ್ಲುದು ಈ ಸ್ಮಾರ್ಟ್ ಗ್ಲಾಸ್
TV9 Kannada
Excerpt from TV9 Kannada.