ಉನ್ನತ ಮಟ್ಟದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾದರಿಗಳನ್ನು ಬಳಸುವಾಗ ಕಂಪನಿಗಳು ಕೇವಲ ತಯಾರಕರ ಭರವಸೆಗಳನ್ನೇ ನಂಬದೆ, ಸಂಭಾವ್ಯ ಭದ್ರತಾ ಅಪಾಯಗಳನ್ನು ತಡೆಯಲು 'ತುರ್ತು ಬ್ರೇಕ್' (Emergency Brake) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಕರೆನೀಡಿದ್ದಾರೆ.