ದೇಶಾದ್ಯಂತ ಭಾರೀ ಕ್ರೇಜ್ ಹುಟ್ಟುಹಾಕಿರುವ ಬಿಗ್ ಬಾಸ್ ಶೋಗಳಲ್ಲಿ ಆಗಾಗ ಪ್ರೇಮಕಥೆಗಳು, ಜಗಳಗಳು ನಡೆಯುವುದು ಸಾಮಾನ್ಯ. ಆದರೆ, ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಅತಿಯಾದ ಕಾಮದಾಟಕ್ಕೆ ಇಳಿದಿದ್ದಾರಾ? ಕ್ಯಾಮೆರಾ ಕಣ್ಣು ತಪ್ಪಿಸಲು ಶರ್ಟ್ ಹೊದ್ದು ಲಿಪ್ ಕಿಸ್ ಮಾಡಿದ ಘಟನೆ ಇದೀಗ ದೇಶಾದ್ಯಂತ ಟೀಕೆಗೆ ಗುರಿಯಾಗಿದೆ.