ಸು ಫ್ರಮ್ ಸೋ ಚಿತ್ರದ ರವಿ ಅಣ್ಣನ ಶ್ರೀರಾಮಚಂದ್ರ ಚಿತ್ರ ಸದ್ದಿಲ್ಲದೆ ಶುರು ಆಗಿದೆ. ಸದ್ಯ ಕೊನೆ ಹಂತಕ್ಕೂ ಬಂದಿದೆ. ಹಾಸ್ಯವೇ ಪ್ರಧಾನವಾಗಿರೋ ಈ ಚಿತ್ರದಲ್ಲಿ ಕೌಟುಂಬಿಕ ಕಥೆನೂ ಇದೆ. ಅಣ್ಣ ಮತ್ತು ತಂಗಿಯ ಎಮೋಷನ್ಸ್ ಕೂಡ ಇವೆ. ಎಲ್ಲವೂ ಇರೋ ಈ ಚಿತ್ರದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.