ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಹಾಗೂ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿ (New BEL Road) ನೂತನವಾಗಿ ಆರಂಭವಾಗಿರುವ BARCODE RESTOPUB ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅವರು, ಗಮನ ಸೆಳೆದಿದ್ದಾರೆ.
Back to Entertainment
Entertainment
November 2, 2026 at 5:26 AM
Gilli Nata: ನ್ಯೂ ಬಿಇಎಲ್ ರಸ್ತೆಯಲ್ಲಿ ಗಿಲ್ಲಿ ನಟನ ಹವಾ; ಹೊಸ ಪಬ್ ಓಪನಿಂಗ್ನಲ್ಲಿ ಸಖತ್ ಸ್ಟೆಪ್ಸ್!
Asianet Suvarna Entertainment
Excerpt from Asianet Suvarna Entertainment.