ಅಮೃತಧಾರೆ ಸೀರಿಯಲ್ ಖ್ಯಾತಿಯ ರಾಣವ್ ಗೌಡ ಹಾಗೂ ನಟಿ ರಾಧಾ ಭಗವತಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆರಂಭದಲ್ಲಿ ರಾಧಾ ಅವರ ಪ್ರೀತಿಯನ್ನು ರಾಣವ್ ನಿರಾಕರಿಸಿದ್ದರೂ, ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಜೀ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ಇವರ ನಿಶ್ಚಿತಾರ್ಥ ನೆರವೇರಿದೆ.
Back to Entertainment
Entertainment
November 2, 2026 at 4:51 AM
Amruthadhaare ಜೈದೇವ್- ರಾಧಾ ಭಗವತಿ ಎಂಗೇಜ್ಮೆಂಟ್; ಕ್ಯೂಟ್ ವಿಡಿಯೋ ವೈರಲ್
Asianet Suvarna Entertainment
Excerpt from Asianet Suvarna Entertainment.