– ರಾಜಣ್ಣ ಬಗ್ಗೆ ಮಾತನಾಡಿದವರಿಗೆ ಬಹುಮಾನ ಇಟ್ಟಿರಬೇಕು ಹಾಸನ: ನಾನಾಗಲಿ, ರಾಜಣ್ಣ (KN Rajanna) ಅವರಾಗಲಿ ಜೆಡಿಎಸ್ (JDS) ಸೇರುತ್ತೇವೆ ಎಂದು ಹೇಳಿಲ್ಲ ಎಂದು ಎಂಎಲ್‌ಸಿ ರಾಜೇಂದ್ರ (MLC Rajendra) ಹೇಳಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಭೇಟಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೌದು, ಕುಮಾರಸ್ವಾಮಿ ಅವರನ್ನು…