ನವದೆಹಲಿ: ಭಾರತೀಯ ವಾಯುಪಡೆಯ (IAF) IL-76MD ಭಾರೀ ಸರಕು ಸಾಗಣೆ ವಿಮಾನವು ಲಡಾಖ್‌ನ (Ladakh) 13,629 ಅಡಿ ಎತ್ತರದಲ್ಲಿರುವ ನ್ಯೋಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ, ವಾಯುಯಾನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆದಿದೆ. ಭಾರತೀಯ ವಾಯುಪಡೆಯು ತನ್ನ ಎಕ್ಸ್ ಪೋಸ್ಟ್‌ನಲ್ಲಿ ಈ ಸಾಧನೆಯನ್ನು ಪ್ರಕಟಿಸಿದೆ.
Back to Top News
Top
November 7, 2026 at 2:23 PM
IAFನಿಂದ ವಿಶ್ವ ದಾಖಲೆ: ಲಡಾಖ್ನಲ್ಲಿ 13,629 ಅಡಿ ಎತ್ತರದಲ್ಲಿ IL-76MD ವಿಮಾನ ಲ್ಯಾಂಡಿಂಗ್
Public TV Kannada
Excerpt from Public TV Kannada.