ಬೆಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಬೈರಗೊಂಡ್ಲು ಜಲಾಶಯವನ್ನು ಹಿಂದಿನ ವಿನ್ಯಾಸದಂತೆಯೇ ನಿರ್ಮಿಸುವ ಬದಲು ಹೊಸ ಕಡೆ ನಿರ್ಮಿಸಿ ರೈತರನ್ನು ವಂಚಿಸಲಾಗುತ್ತಿದೆ. ಹಿಂದಿನ ವಿನ್ಯಾಸದಂತೆ ಜಲಾಶಯ ನಿರ್ಮಿಸಿದರೆ ಇಡೀ ವರ್ಷ ರೈತರಿಗೆ ನೀರು ನೀಡಬಹುದು.