ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಹಾಗೂ ಯಶಸ್ ನಡುವೆ ದಿಢೀರನೆ ಹೊಸ ಪ್ರೇಮ ಕಥೆ ಚಿಗುರೊಡೆಯುತ್ತಿದೆ. ಪರಸ್ಪರ ಹೆಸರು ಬದಲಾಯಿಸಿಕೊಂಡು ಕರೆಯುತ್ತಿರುವ ಇವರ ಬಾಂಧವ್ಯ ಕೃತಕ ಎಂಬ ಮಾತು ಕೇಳಿಬರುತ್ತಿದೆ. ನಾಮಿನೇಷನ್‌ನಿಂದ ಬಚಾವ್ ಆಗಲು ಹಾಗೂ ಸ್ಕ್ರೀನ್ ಸ್ಪೇಸ್‌ಗಾಗಿ ಇಬ್ಬರೂ ಸೇರಿ ಈ ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆಯೇ ಎಂಬ ಅನುಮಾನ ಮೂಡಿದೆ.
Back to Entertainment
Entertainment
October 3, 2026 at 4:20 PM
‘ಬಕ್ರಾ ಆಗ್ಬೇಡಿ’; ಹುಡುಗಿಯರ ಹಿಂದೆ ಬಿದ್ದ ಯಶಸ್ಗೆ ಸುದೀಪ್ ಕಿವಿಮಾತು
TV9 Kannada
Excerpt from TV9 Kannada.