ಬಿಗ್ ಬಾಸ್ ಕನ್ನಡ ಸೀಸನ್ 13ರ ಕಿಚ್ಚನ ಪಂಚಾಯ್ತಿ (Weekend Panchayat) ಕೊಂಚ ಗರಂ ಆಗಿಯೇ ನಡೆದಿದೆ. ಸಾಮಾನ್ಯವಾಗಿ ಕಿಚ್ಚನ ಪಂಚಾಯ್ತಿಯಲ್ಲಿ ಜೋಕು, ತರಲೆಯ ಜೊತೆಗೆ ತಪ್ಪು ಮಾಡಿದವರಿಗೆ ಬಿಸಿ ಬಿಸಿ ಚಪಾತಿ ಇತ್ಯಾದಿಗಳಿರುತ್ತದೆ. ಆ ಸಂಪ್ರದಾಯವನ್ನು ಕೊಂಚ ತಗ್ಗಿಸಿ ಈ ವಾರ ನೇರ ಕ್ಲಾಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ ಸುದೀಪ್.
Back to Entertainment
Entertainment
October 3, 2026 at 5:29 PM
ಬಿಗ್ಬಾಸ್: ಇಡ್ಲಿ ಮಸಿಗೆ ಲಿಖಿತ್ ಕೊಟ್ರು ನೋಡಿ ಕ್ಲಾರಿಫಿಕೇಶನ್: ಬೇಸತ್ತು ಶೋದಿಂದ ಹೊರನಡೆದ ಸುದೀಪ್
Filmibeat Kannada
Excerpt from Filmibeat Kannada.