ಸುದೀಪ್ ಅವರು ನಾಮಿನೇಷನ್​ ಪ್ರಕ್ರಿಯೆ ಕುರಿತು ಮಾತನಾಡುತ್ತಿದ್ದರು. ಆ ವೇಳೆ ಗಾನವಿ ಅವರನ್ನುದ್ದೇಶಿಸಿ, ‘ತಾಂಡವ್ ಇನ್ನೂ ಮಾತನಾಡಲು ಶುರು ಸಹ ಮಾಡಿರುವುದಿಲ್ಲ ಆಗಲೇ ನೀವು ಅವರಿಗೆ ಪ್ರತ್ಯುತ್ತರ ಕೊಡಲು ರೆಡಿ ಆಗಿಬಿಟ್ಟಿರುತ್ತೀರ. ನಿಮಗೆ ತಾಳ್ಮೆ ಇಲ್ಲ ಎಂದಾದರೆ ದಯವಿಟ್ಟು ಹೊರಗೆ ಹೋಗಿಬಿಡಿ.