ಬಾಲಿವುಡ್ ನಟ ಸೈಫ್ ಅಲಿ ಖಾನ್ ಸಹೋದರಿ ಸಬಾ ಪಟೌಡಿ ತಮ್ಮ 27ನೇ ವಯಸ್ಸಿನಲ್ಲಿ ಮೆದುಳಿನ ಗೆಡ್ಡೆಗೆ ತುತ್ತಾದ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ದಿಢೀರ್ ಮೂರ್ಛೆ ಹೋದ ಬಳಿಕ ಎಂಆರ್‌ಐ ಸ್ಕ್ಯಾನ್ ಮಾಡಿದಾಗ ಈ ಗಂಭೀರ ಕಾಯಿಲೆ ಪತ್ತೆಯಾಗಿದ್ದು, ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
Back to Lifestyle
Lifestyle
October 11, 2026 at 7:30 AM
27ನೇ ವಯಸ್ಸಲ್ಲಿ ನಟ ಸೈಫ್ ತಂಗಿ ಸಬಾಗೆ ಬ್ರೈನ್ ಟ್ಯೂಮರ್! ಚೆನ್ನಾಗಿಯೇ ಇದ್ದೋರಿಗೆ ಏಕಾಏಕಿ ಬರಸಿಡಿಲು
Asianet Suvarna Lifestyle
Excerpt from Asianet Suvarna Lifestyle.