ಸಿಹಿ ತಿನ್ನಬೇಕು ಅನಿಸಿದಾಗ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಸಿಹಿ ತಿನಿಸುಗಳಲ್ಲಿ ಹಲ್ವಾ ಕೂಡ ಒಂದು. ಅದರಲ್ಲೂ ರವೆ, ಹಾಲು, ತುಪ್ಪ ಮತ್ತು ಸಕ್ಕರೆಯಿಂದ ತಯಾರಿಸುವ ಮಾಕಂಡ್ ಹಲ್ವಾ ರುಚಿಯಲ್ಲಿ ಅದ್ಭುತವಾಗಿರುತ್ತದೆ.