ಭಾರತೀಯ ಸಂಸ್ಕೃತಿಯಲ್ಲಿ ಬಿಲ್ವಪತ್ರೆಗೆ (Bilvapatre) ವಿಶೇಷ ಸ್ಥಾನವಿದೆ. ಶಿವನ ಆರಾಧನೆಯಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಈ ಎಲೆ (Bael Leaf) ಧಾರ್ಮಿಕ ಮಹತ್ವದ ಜೊತೆಗೆ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿಯೂ ಮಹತ್ವದ ಸ್ಥಾನ ಪಡೆದಿದೆ. ಈ ಮರದ ಮರ, ಎಲೆಯ ಸೀಕ್ರೆಟ್ ಮಾಹಿತಿ ಇಲ್ಲಿದೆ ನೋಡಿ..