Gold Price 28 October 2026: ನಿನ್ನೆ 50 ರೂ ಏರಿದ್ದ ಚಿನ್ನದ ಬೆಲೆ ಬುಧವಾರ 60 ರೂ ಹೆಚ್ಚಳಗೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 13,135 ರೂನಿಂದ 13,195 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,395 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 220 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 225 ರೂ ಇದೆ.
Back to Business
Business
October 28, 2026 at 7:53 AM
Gold Rates 28 October: ಚಿನ್ನದ ಬೆಲೆ ಸತತ ನಾಲ್ಕನೇ ದಿನವೂ ಏರಿಕೆ; ಇಲ್ಲಿದೆ ದರಪಟ್ಟಿ
TV9 Kannada
Excerpt from TV9 Kannada.