ರಜನೀಕಾಂತ್ ಅವರು ಯಾವುದೇ ಸೀಕ್ವೆಲ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಅವರ ನಟನೆಯ ಸೂಪರ್ ಹಿಟ್ ‘ಭಾಷಾ’ ಮತ್ತು ‘ಪೆಟ್ಟ’ ಸಿನಿಮಾಗಳ ಸೀಕ್ವೆಲ್ನಲ್ಲಿ ನಟಿಸಲು ಅವಕಾಶ ಬಂದಿತ್ತಂತೆ ಆದರೆ ಸೀಕ್ವೆಲ್ಗಳ ಬಗ್ಗೆ ಆಸಕ್ತಿ ಇಲ್ಲದ ರಜನೀ ಅವರು ಬೇಡ ಎಂದಿದ್ದರಂತೆ. ಆದರೆ ‘ಜೈಲರ್ 2’ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದೇಕೆ ಎಂದು ಅವರು ವಿವರಿಸಿದ್ದಾರೆ.
Back to Entertainment
Entertainment
October 10, 2026 at 3:22 PM
ಸೀಕ್ವೆಲ್ನಲ್ಲಿ ನಟಿಸಬಾರದೆಂಬ ನಿರ್ಧಾರವನ್ನು ರಜನಿ ಬದಲಿಸಿದ್ದು ಏಕೆ?
TV9 Kannada
Excerpt from TV9 Kannada.