ಪಾವಗಡದ ಶ್ರೀ ಮಾರುತಿ ಚಿತ್ರಮಂದಿರದಲ್ಲಿ ‘ಪ್ರೇಮದ ಊರಲಿ’ ಕನ್ನಡ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತನ ಬದುಕು, ಹಸಿರು ಹೊಲ ಮತ್ತು ತಂದೆ-ಮಗನ ಬಾಂಧವ್ಯದ ಕಥೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Back to Entertainment
Entertainment
October 10, 2026 at 3:22 PM
ಗಡಿ ಪ್ರದೇಶವಾದ ಈ ಜಿಲ್ಲೆಯಲ್ಲಿ 8 ದಿನಗಳಿಂದ 'ಪ್ರೇಮದ ಊರಲಿ' ನೋಡಲು ಕುಟುಂಬ ಸಮೇತ ಕಿಕ್ಕಿರಿದ ಜನ!
Asianet Suvarna Entertainment
Excerpt from Asianet Suvarna Entertainment.