ಯಾವುದೇ ಸಿನಿಮಾ ಬಿಡುಗಡೆಯಾದ ಮೊದಲ ವಾರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುವುದು ಸಹಜ. ಆದರೆ ವಾರಗಳು ಕಳೆದಂತೆ ಚಿತ್ರದ ಗಳಿಕೆ ನಿಧಾನವಾಗಿ ಕುಸಿಯುತ್ತದೆ. ಆದರೆ ‘ಹನುಮಾನ್ ಅಂಶ್’ ವಿಚಾರದಲ್ಲಿ ಈ ಲೆಕ್ಕಾಚಾರವೇ ಬದಲಾಗಿದೆ. 9ನೇ ವಾರದಲ್ಲೂ ಕಮಾಲ್ ಮಾಡಿ ಹೊಸ ದಾಖಲೆ ನಿರ್ಮಿಸಿದೆ.
Back to Entertainment
Entertainment
October 10, 2026 at 2:52 PM
ಪವಾಡ ಪುರುಷನ ಪವಾಡವೋ..? 9ನೇ ವಾರದಲ್ಲಿ ಕಾಂತಾರ, ಧುರಂಧರ್ ರೆಕಾರ್ಡ್ ಮುರಿದ 'ಹನುಮಾನ್ ಅಂಶ್' ಗಳಿಸಿದ್ದೆಷ್ಟು
Asianet Suvarna Entertainment
Excerpt from Asianet Suvarna Entertainment.