‘ರಾಮಾಯಣ’ ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ನಟಿಸಿರುವ ರಣ್​​ಬೀರ್ ಕಪೂರ್, ‘ರಾವಣ’ ಯಶ್, ‘ಸೀತೆ’ ಸಾಯಿ ಪಲ್ಲವಿ, ‘ಲಕ್ಷ್ಮಣ’ ಪಾತ್ರದಲ್ಲಿ ನಟಿಸಿರುವ ರವಿ ದುಬೆ, ಶೂರ್ಪನಖಿ ಪಾತ್ರದಲ್ಲಿ ನಟಿಸಿರುವ ರಕುಲ್ ಇನ್ನೂ ಹಲವಾರು ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಆದರೆ ಹನುಮಂತನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ಅವರನ್ನು ಪ್ರಚಾರದಿಂದ ಹೊರಗಿಡಲಾಗಿದೆ.