ಸಿನಿಮಾಗಳಲ್ಲಿ ಗ್ಲಾಮರ್ ಸೀನ್‌ಗಳು, ಎಕ್ಸ್‌ಪೋಸಿಂಗ್, ಬೋಲ್ಡ್ ಸನ್ನಿವೇಶಗಳು ಬಹಳ ಹಿಂದಿನಿಂದಲೂ ಇವೆ. ಆದರೆ, ನಟನಟಿಯರಿಗೆ ಇಷ್ಟವಿಲ್ಲದ ಸನ್ನಿವೇಶಗಳಲ್ಲಿ ನಟಿಸಬೇಕಾದರೆ ಏನು ಮಾಡಬೇಕು? ಕಥೆಗಾಗಿ ಎಲ್ಲದಕ್ಕೂ ಒಪ್ಪಿಕೊಳ್ಳಲೇಬೇಕಾ? ಅಥವಾ ತಮಗೆ ಇಷ್ಟವಿಲ್ಲದ ವಿಷಯಗಳಿಗೆ 'ನೋ' ಹೇಳುವ ಹಕ್ಕಿದೆಯೇ?
Back to Entertainment
Entertainment
October 22, 2026 at 7:57 AM
ಪೆದ್ದಿ ಚಿತ್ರದ ಜಾನ್ವಿ ವಿವಾದ: ನಿರ್ದೇಶಕರಿಗೆ ನೋ ಎನ್ನೋದನ್ನು ಕಲೀಬೇಕೆಂದ ರಶ್ಮಿಕಾ-ದೇವರಕೊಂಡ
Filmibeat Kannada
Excerpt from Filmibeat Kannada.