Premada Oorali song: ಕನ್ನಡ ಚಿತ್ರರಂಗದಲ್ಲಿ ಸದ್ಯ ಹೊಸ ಇತಿಹಾಸ ಸೃಷ್ಟಿಸಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಯಶಸ್ಸಿನ ಅಲೆ ಎಬ್ಬಿಸಿದೆ. ಮತ್ತೊಂದೆಡೆ, ಇದೇ ಚಿತ್ರದ ಜನಪ್ರಿಯ ಹಾಡನ್ನು ಹಾಡಿ ಎಲ್ಲರ ಮನಸೂರೆಗೊಂಡಿದ್ದ ಕಾರ್ಕಳದ ಜೇಸಿ ಶಾಲೆಯ ಪುಟಾಣಿ ಪ್ರತಿಭೆಗಳನ್ನು ಮಡಿಕೇರಿ ದಸರಾ ಸಾಂಸ್ಕೃತಿಕ…