ʼಪ್ರೇಮದ ಊರಲಿʼ (Premada Oorali ) ಗಳಿಕೆ ಏರುತ್ತಲೇ ಇದೆ. ನಾಲ್ಕನೇ ವಾರದಲ್ಲೂ ಸಿನಿಮಾ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಅದರಲ್ಲೂ ದಸರಾ ಹಬ್ಬದ ಸಾಲು ಸಾಲು ರಜೆ ಬಂದಿದ್ದು ಸಿನಿಮಾಕ್ಕೆ ಲಾಟರಿ ಹೊಡೆದ ಹಾಗಾಗಿದೆ. ಇದೀಗ 27ನೇ ದಿನ ಪೂರೈಸಿರುವ ಸಿನಿಮಾ ಗಳಿಕೆಯಲ್ಲಿ ಅಗ್ರಪಂಕ್ತಿ ಕಾಯ್ದುಕೊಂಡಿದೆ. ಕನ್ನಡದಲ್ಲಿ ಸಾರ್ವಕಾಲಿಕ ಗಳಿಕೆ ದಾಖಲಿಸಿದ ʻಸು ಫ್ರಂ