ಮೈಸೂರು ದಸರಾದಲ್ಲಿ ರುಕ್ಮಿಣಿ ವಸಂತ್ ಕೂಡ ಕಣ್ಮನ ಸೆಳೆದರು. ನೀಲಿ ಬಣ್ಣದ ಚೆಂದದ ಸೀರೆಯುಟ್ಟು ಅಷ್ಟೆ ಆಕರ್ಷಕವಾಗಿಯೇ ಕಾಣಿಸಿಕೊಂಡರು. ಆದರೆ, ಇಲ್ಲಿ ಇವರ ಎಳನೀರು ಪ್ರೇಮವೂ ವ್ಯಕ್ತವಾಯಿತು. ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.