ಬೆಂಗಳೂರು: ಅಕ್ಟೋಬರ್‌ ತಿಂಗಳು ಶಾಲಾ ವಿದ್ಯಾರ್ಥಿಗಳಿಗೆ ಹಬ್ಬಗಳ ಸಂಭ್ರಮದ ಜೊತೆಗೆ ಹಲವು ರಜೆಗಳನ್ನೂ ತರಲಿದೆ. ಗಾಂಧಿ ಜಯಂತಿ, ದಸರಾ, ವಿಜಯದಶಮಿ, ಮಹರ್ಷಿ ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ಪ್ರಮುಖ ದಿನಗಳು ಅಕ್ಟೋಬರ್‌ನಲ್ಲಿ ಬರುತ್ತಿದ್ದು, ವಿವಿಧ ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ ಇರಲಿದೆ.