– ಉಪ್ಪು ಬಳಕೆ & ಸೇವನೆ ಬಗ್ಗೆ ಎಚ್ಚರ ಬೆಂಗಳೂರು: ಉಪ್ಪು ಬಳಕೆ ಮತ್ತು ಸೇವನೆ ಬಗ್ಗೆ ಎಚ್ಚರಿಕೆ ನೀಡಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಈ ಸಂಬಂಧ ಸಾರ್ವಜನಿಕರು, ಶಾಲೆಗಳು, ಹೋಟೆಲ್-ರೆಸ್ಟೋರೆಂಟ್, ಆಹಾರ ಪ್ಯಾಕೇಜ್ಡ್ ತಯಾರಕರಿಗೆ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಅತಿಯಾದ ಉಪ್ಪು ಸೇವನೆಯಿಂದ ರಕ್ತದೊತ್ತಡ, ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ.