Prawn Curry: ಚಿಕನ್ ತಿಂದು ಬೇಜಾರಾಗಿದ್ರೆ ಈ ಬಿಹಾರಿ ಶೈಲಿಯ ಸಿಗಡಿ ರೆಸಿಪಿ ಮಾಡಿ ನೋಡಿ. ಬಿಸಿ ಬಿಸಿ ಅನ್ನದ ಜೊತೆ ಘಮ್ ಎನ್ನುತ್ತೆ. ಸಖತ್ ಟೇಸ್ಟಿ.