ಪ್ರತಿದಿನ ಬೆಳಗ್ಗೆ ಕೇವಲ 30 ನಿಮಿಷ ಆರೋಗ್ಯಕ್ಕಾಗಿ ಮೀಸಲಿಡುವುದರಿಂದ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬಹುದು. ಎದ್ದ ತಕ್ಷಣ ಮೊಬೈಲ್ ನೋಡುವುದನ್ನು ತಪ್ಪಿಸುವುದು, ನೀರು ಕುಡಿಯುವುದು, ಪೌಷ್ಟಿಕ ಆಹಾರ ಸೇವಿಸುವುದು, ನಡಿಗೆ ಮತ್ತು ಉಸಿರಾಟದ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಪೂರಕವಾದ ಅಭ್ಯಾಸಗಳಾಗಿವೆ.