ಕೆಲವರು ಪ್ರತಿದಿನದ ಆಹಾರದಲ್ಲಿ ಸಾಕಷ್ಟು ಫೈಬರ್ ಸೇವಿಸುತ್ತಿಲ್ಲ. ಇದರಿಂದ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಸಲಾಡ್ ಮಾತ್ರ ತಿನ್ನುವುದು, ಹಣ್ಣುಗಳ ಸಿಪ್ಪೆ ತೆಗೆಯುವುದು ಮತ್ತು ಏಕಾಏಕಿ ಹೆಚ್ಚು ಫೈಬರ್ ಸೇವಿಸುವುದು ಸಾಮಾನ್ಯವಾಗಿ ಮಾಡುವ ತಪ್ಪುಗಳಾಗಿವೆ.
Back to Lifestyle
Lifestyle
October 31, 2026 at 11:53 AM
ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ
TV9 Kannada
Excerpt from TV9 Kannada.