ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಹೂಡಿದ ಮಾನನಷ್ಟ ಮೊಕದ್ದಮೆ ವಜಾಗೊಂಡ ಬೆನ್ನಲ್ಲೇ, ನಟ ವಿದ್ಯಾನ್ ಮಾನೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. 'ನಜರಿಯಾ' ಚಿತ್ರದ ಹೂಡಿಕೆ ಹಣದ ವಿವಾದಕ್ಕೆ ಸಂಬಂಧಿಸಿದಂತೆ ಈ ಕಾನೂನು ಸಮರ ಮುಂದುವರಿದಿದೆ. ಸ್ಮೃತಿ ಮಂಧನಾ ಅವರ ಮದುವೆ ರದ್ದಾದ ವಿಚಾರವೂ ಈ ವಿವಾದದ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಯಾಗುತ್ತಿದೆ.
Back to Lifestyle
Lifestyle
October 31, 2026 at 10:29 AM
ಪಲಾಶ್ ಮುಚ್ಚಲ್ಗೆ ಮತ್ತೊಂದು ಸಂಕಷ್ಟ? ಸ್ಮೃತಿ ಮಂಧನಾ ಮಾಜಿ ಬಾಯ್ಫ್ರೆಂಡ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆಂದ ಬಾಲ್ಯದ ಗೆಳೆಯ
Asianet Suvarna Lifestyle
Excerpt from Asianet Suvarna Lifestyle.