ಧಾರವಾಡ: ಇಲ್ಲಿನ (Dharwad) ಜಿಲ್ಲಾ ನ್ಯಾಯಾಲಯದ (Court) ಆವರಣದಲ್ಲಿ ನಟೋರಿಯಸ್ ರೌಡಿಶೀಟರ್‌ (Rowdy Sheeter) ಒಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಅರಬಾಝ್ ದೊಡಮನಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ರೌಡಿಶೀಟರ್. ಈತ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ.