ಬೆಳಗಾವಿ: ನಗರದಲ್ಲಿ ಮತದಾರರ ಪಟ್ಟಿ(Voter List) ಪರಿಷ್ಕರಣೆ ಹಾಗೂ ಬೋಗಸ್ ಮತದಾರರ ವಿಚಾರವಾಗಿ ಕಾಂಗ್ರೆಸ್ (Congress) ಮತ್ತು ಬಿಜೆಪಿ(BJP) ನಡುವೆ ಶುರುವಾಗಿರುವ ರಾಜಕೀಯ ಸಂಘರ್ಷ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.