ನೋಯ್ಡಾ: ಕಟ್ಟಡದ 43ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿ ಸಮೀಪದ ನೋಯ್ಡಾದಲ್ಲಿರುವ (Noida) ಸೂಪರ್‌ನೋವಾ (Supernova) ಕಟ್ಟಡದಲ್ಲಿ ನಡೆದಿದೆ. ಸೆಕ್ಟರ್ 94ರ ಸೂಪರ್‌ನೋವಾ ಸಂಕೀರ್ಣದಲ್ಲಿರುವ ಸ್ಪೈರಾ ಟವರ್‌ನಲ್ಲಿ ಈ ಘಟನೆ ನಡೆದಿದೆ.