ಜಪಾನ್‌ನ ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನವನ್ನ 19 ರನ್‌ಗಳಿಂದ ಬಗ್ಗುಬಡಿದ ಭಾರತೀಯ ಪುರುಷರ ಕ್ರಿಕೆಟ್ ತಂಡ ಚಿನ್ನದ ಪದಕವನ್ನ ಮುಡಿಗೇರಿಸಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯವು ಯಾವುದೇ ಹ್ಯಾಂಡ್‌ ಶೇಕ್‌ ಇಲ್ಲದೆ, ಸ್ವಲ್ಪ ವಿಳಂಬವಾದರೂ ಕೂಡ ಪದಕ ಪ್ರದಾನ ಸಮಾರಂಭದೊಂದಿಗೆ…