ನಗೋಯಾ: ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಭಾರತ ಸತತ ಎರಡನೇ ಬಾರಿ ಚಾಂಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಮಲೇಷ್ಯಾ ವಿರುದ್ಧ ಇಂದು ನಡೆದ ಫೈನಲ್‌ನಲ್ಲಿ ಭಾರತ 5-1 ಗೋಲುಗಳ ಅಂತರದಿಂದ ಜಯಗಳಿಸುವ ಮೂಲಕ ಚಿನ್ನಕ್ಕೆ ಮುತ್ತಿಟ್ಟಿದೆ. ಶುಕ್ರವಾರ ಭಾರತದ ಮಹಿಳೆಯರು ಚೀನಾವನ್ನು ಸೋಲಿಸಿ ಚಿನ್ನವನ್ನು ಗೆದ್ದಿದ್ದರು.
Back to Top News
Top
October 3, 2026 at 11:55 AM
44 ವರ್ಷದ ಬಳಿಕ ಇತಿಹಾಸ ಸೃಷ್ಟಿ – ಚಿನ್ನಕ್ಕೆ ಮುತ್ತಿಟ್ಟ ಭಾರತ, ಒಲಿಂಪಿಕ್ಸ್ಗೆ ಅರ್ಹತೆ
Public TV Kannada
Excerpt from Public TV Kannada.