Sanjay Rabidas Life Story: ಈ ಜಗತ್ತಿನಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ. ಸಾಧಿಸುವ ಛಲ ಬೇಕು. ಕಠಿಣ ಪರಿಶ್ರಮ ಮಾಡುವ ಹಠ ಇರಬೇಕು. ಇಟ್ಟ ಗುರಿಯನ್ನು ಮುಟ್ಟಿಯೇ ತೀರುತ್ತೇನೆ ಎಂಬ ಮನೋಭಾವ ಇರಲೇ ಬೇಕು. ಈ ಮನಸ್ಥಿತಿ ನಿಮ್ಮದಾಗಿದ್ದರೆ, ಖಂಡಿತಾ, ಯಾವುದೂ ಅಸಾಧ್ಯ ಅಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಸಂಜಯ್‌ ರಬಿದಾಸ್‌ ಅನ್ನೋ ಪಶ್ಚಿಮ ಬಂಗಾಳದ ಹುಡುಗ.